ಶ್ರೀ ಪ್ರಸ್ಸನ್ನ ಚೌಡೇಶ್ವರಿ ದೇವಾಲಯವು ಪ್ರಸಿದ್ದ ಶಕ್ತಿ ದೇವಸ್ಥಾನ. ಪ್ರತಿ ವರ್ಷ ಚೈತ್ರ ಹುಣಿಮೆ ದೇವಿಗೆ ಜಾತ್ರೆ ಹಾಗು ಅಗ್ನಿ ಗುಂದೋ ಉತ್ಸವ ಬಹಳ ವಿಜ್ರಂಬನೆಇಂದ, ನಡೆಯಿತದೆ. ಬಹುಷಃ ದಕ್ಷಿಣ ಬಾರಥದಲೇ ಸಿಗತದಂತಹ ೮ ಅಡಿ x ೫ ಅಡಿ ಎತ್ತರದ "ಮಹಿಷಾಸುರ ಮರ್ದಿನೀ" ಉತ್ಸವ ಮೂರ್ತಿಯ ಪುಷ್ಪ ಪಲ್ಲಕಿ ಉತ್ಸವ ಬಹಳ ವಿಜ್ರಂಬನೆ ಇಂದ ನಡೆಯುತದೆ. ಈ ಶಕ್ತಿ ದೇವರ ದ್ವಾರಪಾಲಕ ವಿಗ್ರಹ
"ನಾಗ ದೇವಥೆಯರು". ಹಾಗು ೫೦ ಅಡಿ ಎತ್ತರದ
ಗರುಡ ಗಂಬ
ವಿರುವುದು ವಿಶೇಷ.
ಶ್ರೀ ಗರುಡ ದೇವಸ್ತಾನದ ಸರ್ಪ ಸಂಸ್ಕಾರದ ಯಾಗದಲ್ಲಿ
ಪಾಲುಗೊಂಡವರು
ಶ್ರೀ
ಚಾಮುಂಡಿ
ದೇವರಿಗೆ
ಅರ್ಚನೆ
ಮಾಡಿಸಿಕೊಂಡು
ಪ್ರಸಾದ
ತೆಗೆದು
ಕೊಂಡರೆ
ಅವರು
ಇಸ್ತಾರ್ಥಗಳು
ನೆರೆವೆರುತದೆ
ಎಂಬುದು
ಪ್ರತೀತಿ.

No comments:
Post a Comment